tag:blogger.com,1999:blog-3216386420440895108.post5193399305682828421..comments2024-03-12T06:49:58.787-07:00Comments on Bhoomibalaga: ಬಾನಾಡಿ ಗೆಳೆಯರು..H S Anupamahttp://www.blogger.com/profile/10884802660234041932noreply@blogger.comBlogger1125tag:blogger.com,1999:blog-3216386420440895108.post-50401705447739175932014-12-15T20:38:04.135-08:002014-12-15T20:38:04.135-08:00ಅನುಪಮಾ ಅವರೆ, ನಿಮ್ಮ ಲೇಖನ ಬಹಳ ಇಷ್ಟವಾಯಿತು. ನನಗೂ ಮೊದಲಿ...ಅನುಪಮಾ ಅವರೆ, ನಿಮ್ಮ ಲೇಖನ ಬಹಳ ಇಷ್ಟವಾಯಿತು. ನನಗೂ ಮೊದಲಿನಿಂದಲೂ ಪ್ರಾಣಿ-ಪಕ್ಷಿಗಳ ಬಗೆಗೆ ತುಂಬಾ ಕುತೂಹಲ, ಆಸಕ್ತಿ. ನಾನು ಮಲೆನಾಡಿನಲ್ಲಿ ಹುಟ್ಟಿ ಬೆಳೆದಿರುವುದೂ ಇದಕ್ಕೆ ಕಾರಣವಿರಬಹುದು. ಸದಾಕಾಲ ಮನೆಯ ಸುತ್ತಮುತ್ತ ಕ್ಯಾಮೆರಾ, ಬೈನಾಕ್ಯುಲರ್ ಹಿಡಿದುಕೊಂಡು ಸುತ್ತುತ್ತಿದ್ದ ನನಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ವರ್ಗವಾದಾಗ ಆಕಾಶವೇ ಕಳಚಿ ತಲೆಯಮೇಲೆ ಬಿದ್ದಂತಾಗಿತ್ತು. ಆದರೆ ಏಳು ತಿಂಗಳ ಬಳಿಕ ಮಲೆನಾಡಿನ ಮಡಿಲಲ್ಲಿರುವ ಮೂಡಿಗೆರೆಗೆ ಬಂದು ಈಗ ನಿರಾಳವಾಗಿದ್ದೇನೆ. ನಿಮ್ಮ ಬರಹದ ಶೈಲಿ, ವಿಷಯ ನಿರೂಪಣೆ ಎಲ್ಲವೂ ತುಂಬಾ ಚೆನ್ನಾಗಿದೆ. ಇದೇ ರೀತಿಯ ಬರವಣಿಗೆಯನ್ನು ಮುಂದುವರೆಸಿ. ನಮ್ಮ ಸುತ್ತಮುತ್ತ ಇಂದು ಏನು ನಡೆಯುತ್ತಿದೆ ಎಂದು ಗಮನಹರಿಸುವುದಕ್ಕೂ ವ್ಯವಧಾನವಿಲ್ಲದ ಗಡಿಬಿಡಿಯ ಯುಗದಲ್ಲಿ ನಿಮ್ಮ ಪ್ರಕೃತಿಯ ಬಗೆಗಿನ ಈ ಬರಹಗಳು ಮರಳುಗಾಡಿನಲ್ಲಿನ ಓಯಸಿಸ್ ಇದ್ದಂತಿವೆ. <br />ಧನ್ಯವಾದಗಳೊಂದಿಗೆ,<br />ಎಸ್ ವಿ ಶ್ರೀನಿವಾಸ ಮೂರ್ತಿ<br />7411982346<br />malabartrogon10@gmail.comSrinivasaMurthyhttps://www.blogger.com/profile/16536159716871116079noreply@blogger.com